ಜ್ಞಾನ ಮೂರ್ತಿಗಳಾಗಿ ,ನಗೆಯ ಸ್ಪೂರ್ತಿಯಾಗಿ,ಪ್ರತಿಭೆಯ ವ್ಯಕ್ತಿಯಾಗಿ,ಇತಿಹಾಸ ಶಿಕ್ಷಕರು ಇತಿ-ಹಾಸ ವಾಗದೆ ಇತಿಹಾಸ ನಿರ್ಮಾಪಕರಾಗಿರಿ.......
Saturday, 15 September 2012
ರಾಷ್ಟ್ರಪತಿ ಮಹಾಮಹಿಮ ಶ್ರೀ ಪ್ರಣವ ಮುಖಜಿ೯ಯವರು ಕನಾ೯ಟಕದ ಬೆಳಗಾವಿ ಜಿಲ್ಲೆಯ ಬೈಲಹೊ೦ಗಲ ತಾಲ್ಲೂಕಿನ ಮೇಕಲಮಡಿ೯ ಪ್ರೌಢ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಗೌರಾ ದೇವಿ ಶಿವಯ್ಯ ತಾಳಿಕೋಟಿಮಠ ಇವರಗೆ ಸೆಪ್ಟ೦ಬರ್ ೫ ರ೦ದು ರಾಷ್ಟ್ರೀಯ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ ಮಾಡಿದರು
No comments:
Post a Comment