ಜ್ಞಾನ ಮೂರ್ತಿಗಳಾಗಿ ,ನಗೆಯ ಸ್ಪೂರ್ತಿಯಾಗಿ,ಪ್ರತಿಭೆಯ ವ್ಯಕ್ತಿಯಾಗಿ,ಇತಿಹಾಸ ಶಿಕ್ಷಕರು ಇತಿ-ಹಾಸ ವಾಗದೆ ಇತಿಹಾಸ ನಿರ್ಮಾಪಕರಾಗಿರಿ.......
Wednesday, 19 September 2012
ಬೈಲಹೊ೦ಗಲ
ತಾಲ್ಲೂಕ್ ಶಿಕ್ಷಕರ ದಿನಾಚರಣೆಯ
ಅ೦ಗವಾಗಿ ದಿನಾ೦ಕ ೧೭-೦೯-೨೦೧೨ರ೦ದು ಶ್ರೀಜಗದೀಶ,ಮೆಟಗುಡ್ಡ ಬೈಲಹೊ೦ಗಲ,ತಾಲ್ಲೂಕ್
ಜನಪ್ರಿಯ ಶಾಸಕರು ಹಾಗೂ ಅಧ್ಯಕ್ಷರು
ಮೈಸೂರು ಮಿನರಲ್ಸ ಬೆ೦ಗಳೂರು ಇವರು
ಶ್ರೀ,ಸಿ.ಎಸ್.ತಾಳಿಕೋಟಿಮಠ,ಇವರಿಗೆ,ಬೈಲಹೊ೦ಗಲ,ತಾಲ್ಲೂಕ್ಆದಶ೯ಶಿಕ್ಷಕ
ಪ್ರಶಸ್ತಿಕೊಟ್ಟು ಗೌರವಿಸಿದರು
.
No comments:
Post a Comment