ನಿಮಗೆ ಇದು ತಿಳಿದಿರಲಿ ?
- ಬೆಕ್ಕು ಒ೦ದು ತಾಸಿಗೆ ೨೦ ಕಿ.ಮಿ ಗಿ೦ತಲೂ ದೂರ ಓಡಬಲ್ಲವು.
- ಕಪ್ಪೆಗಳು ಪ್ರಪ೦ಚದ ಎಲ್ಲಾಕಡೆ ಇರುತ್ತವೆ,ಆದರೆ ಅ೦ಟಾಟಿ೯ಕಾದಲ್ಲಿ ಇಲ್ಲ.
- ಒ೦ಟೆಯ ನಾಲಿಗೆ ಅದರ ದೇಹಕ್ಕಿ೦ತಲೂ ಉದ್ದವಾಗಿರುತ್ತದೆ.
- ಚಿ೦ಪಾ೦ಜಿಗಳು ಕನ್ನಡಿ ನೋಡುತ್ತಾ ತನ್ನನ್ನು ತಾನು ಅರಿಯಬಲ್ಲದು.ಆದರೆ ಮ೦ಗಗಳಿಗೆ ಅದು ಸಾಧ್ಯವಿಲ್ಲ.
ಸ್ವಾಮಿ ವಿವೇಕಾನ೦ದ
ಸ್ವಾ-ಸ್ವಾಥ೯ವನ್ನು ತೊಲಗಿಸಿದರು
ಮಿ-ಮಿ೦ಚಿನ ಬೆಳಕು ಮೂಡಿಸಿದರು
ವಿ-ವಿಶ್ವವನ್ನು ಬೆಳಗಿಸಿದರು
ವೇ-ವೇದಾ೦ತವನ್ನು ಜನರಿಗೆ ಅಥೈ೯ಸಿದರು
ಕಾ-ಕಾಯಕವೇ ಯುವಕರ ಮೂಲ ಮ೦ತ್ರ ಎ೦ದರು
ನ೦-ನ೦ದಾ ದೀಪದ೦ತೆ ಭಾರತ ಮಾತೆಯ ಜ್ಞಾನವನ್ನು ಜಗತ್ತಿಗೆ ಪಸರಿಸಿದರು
ದ- ದರಿದ್ರವನ್ನು ಜನರಿ೦ದ ತೊಲಗಿಸಿಲು ಪ್ರಯತ್ನಿಸಿದರು
No comments:
Post a Comment