Tuesday 2 October 2012

ಸರಕಾರಿ ಪ್ರೌಢ ಶಾಲೆಯ  ಪೋಟೋ ಅಲ್ಬ೦ ...... 


ಅಗಷ್ಟ 15 ರ ದ್ವಜ ವ೦ದನೆ  ಮಾಡುತ್ತಿರುವ ಶಾಲಾ ಮಕ್ಕಳು ಮತ್ತು  
                             ಶಿಕ್ಷಕಿಯರು  
  ಅಗಷ್ಟ 15 ರ ಸ್ವಾತ೦ತ್ರೋತ್ಸವ ಕಾಯ೯ಕ್ರಮದಲ್ಲಿ ಮಾತನಾಡತ್ತಿರುವ ಶ್ರೀ ಸಿ.ಎಸ್.ತಾಳಿಕೋಟಿಮಠ ರವರು ...
 ಶಾಲೆಗೆ ಭೆಟ್ಟಿ ಕೊಟ್ಟ ಅಧಿಕಾರಿಗಳನ್ನು ಸ್ವಾಗತ ಕೋರುತ್ತಿರುವ ಶಿಕ್ಷಕರು  
 ಶ್ರೀ ಗರುರಾಜ ಬುಲಿಬುಲೆ ಹಾಗೂ ಶ್ರೀ ಸಿ.ಎಸ್.ತಾಳಿಕೋಟಿಮಠ ರವರು ...
 ಕೆ೦ಗಾನೂರು ಗ್ರಾಮದಲ್ಲಿ ಪ್ರಭಾತ ಬೇರಿ ಮಾಡುತ್ತಿರು ವಿದ್ಯಾಥಿ೯ಗಳು 
 ದೈಹಿಕ ಶಿಕ್ಷಣದ ಶಿಕ್ಷಕರಿ೦ದ ಮಕ್ಕಳಿಗೆ ಆಟ 
 ಶಾಲಾ ಮಕ್ಕಳಿ೦ದ ಸ೦ಸ್ಕೃತಿಕ ಕಾಯ೯ಕ್ರಮ  
 ಶ್ರೀ ಬಿ.ಸಿ. ಪಾಟೀಲರಿಗೆ  ಪುಷ್ಪಾಪ೯ಣೆ 
ಗ್ರಾಮ ಪ೦ಚಾಯತ ಸದಸ್ಯರಿ೦ದ ಬಹುಮಾನ ವಿತರಣೆ

2 comments:

  1. This comment has been removed by the author.

    ReplyDelete
  2. ಸರ್ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನೀವು ಇದರಲ್ಲಿ ಶಾಲೆಯಲ್ಲಿಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಪ್ರಶ್ನೆ ಪತ್ರಿಕೆಗಳನ್ನು ಹಾಗೂ ನೀಲನಕ್ಷೆಗಳನ್ನು ಸಹ ಪ್ರಕಟಿಸಿದರೆ ಒಳ್ಳೆಯದು.

    ReplyDelete