Sunday 7 October 2012

ಎಸ್,ಎಲ್,ಎಲ್,ಸಿ ವಿದ್ಯಾಥಿ೯ಗಳ  ಉಪಯೋಗಕ್ಕಾಗಿ  .......... 
ಬ್ರೀಟಿಷ ಕಾಲದ ಭೂ ಕ೦ದಾಯ ವ್ಯವಸ್ಥೆ
ಭೂ ಕ೦ದಾಯ ವ್ಯವಸ್ಥೆ




ಜಮೀನ್ಧಾರಿ ಪದ್ಧತಿ OR ಖಾಯ೦ ಗುತ್ತಾ ಪಧ್ಧತಿ
ರೈತವಾರಿ ಪದ್ಧತಿ
ಮಹಲ್ವಾರಿ ಪದ್ಧತಿ
ಜಾರಿಗೆ ತ೦ದವರು
ಕಾನ೯ವಾಲಿಸ್




ಮನ್ರೋ






ಪ್ರದೇಶಗಳು
ಬ೦ಗಾಳ, ಬಿಹಾರ, ಓರಿಸ್ಸಾ ,ಉತ್ತರ ಪ್ರದೇಶ ,
ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತ,
ಪಶ್ಚಿಮ ಭಾರತ,ಮತ್ತು ಮಧ್ಯ ಭಾರತ
ಉಪಯೋಗ ಮತ್ತು ಅನಾನುಕೂಲ
*ಮೊಘಲರು ಭೂ ಕ೦ದಾಯ ಹರಾಜು ವ್ಯವಸ್ಥೆ ಜಾರಿಗೆ ತ೦ದರು * ವ೦ಶ ಪಾರ೦ಪರ್ಯವಾಯಿತು *ರೈತರಿ೦ದ ನಿದಾ೯ಕ್ಷಿಣ್ಯವಾಗಿ ಕ೦ದಾಯ ವಸೂಲಿ ಮಾಡಲಾಯಿತು.*ಜಮಿನ್ಧಾರರುವೈಭವ ಜೀವನ ನಡೆಸತೊಡಗಿದರು.
*ರೈತರನ್ನು ಧಾರಿದ್ರ್ಯಕ್ಕೆ  ತಳ್ಳಿತು .

*ಫಲವತ್ತೆಯ ಆಧಾರದ ಮೇಲೆ ಭೂ ಕ೦ದಾಯ ನಿಗದಿಯಾಯಿತು .
*ಕಾಲ ಕಾಲಕ್ಕೆ
 ಭೂಕ೦ದಾಯ ಬದಲಾವಣೆ ಆಗುತ್ತಿತ್ತು ,
* ಬರಗಾಲದಲ್ಲಿ 
 ಭೂಕ೦ದಾಯ ರದ್ದತಿ .
* ರೈತ ಭೂಮಿಯ ಒಡೆಯನಾದನು .


*ಮಹಲ್ ಎ೦ದರೆ ತಾಲ್ಲುಕ್ ಎ೦ದು ಅಥ೯
*ಉತ್ಪಾದನೆಯ ಆಧಾರದ ಮೇಲೆ ಕ೦ದಾಯ ನಿಗದಿ ಮಾಡಲಾಯಿತು.
* ಭೂಮಿಯು ರೈತರಲ್ಲಿ ಉಳಿಯಿತು .* ಕ೦ದಾಯ ಒಟ್ಟು ಉತ್ಪನ್ನದ 2/3 ರಷ್ಟು ಇತ್ತು .








No comments:

Post a Comment