Tuesday 28 May 2013


ಸತ್ಯ ವಾದ ನುಡಿಗಳು ( ಸಂಗ್ರಹ )



ದೈರ್ಯ ಇರೋವರಿಗೆ .

ಸಂತೋಷಸಿಗುತ್ತೆ ,

ಚಿಂತೆಇರದವರಿಗೆ.

ಪ್ರೀತಿ ಸಿಗುತ್ತೆ ,

ಹೃದಯವಂತರಿಗೆ

ಆದರೆ ಸ್ನೇಹ .........

ಸ್ನೇಹ ಸಿಗುತ್ತೆ ಪರಿಶುದ್ಧ ಮನಸ್ಸು ಇರುವವರಿಗೆ ...


ಹಾಗೇ ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ ಸಾಲುಗಳು.................




"ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ"
"
ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ"
"
ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ "
"
ಕಾರಣವಿಲ್ಲದೆ ಮನಸು ಅವಳನ್ನು ಜ್ಞಾಪಿಸಿ ಕೊ೦ಡಾಗ"
"
ಅವಳನ್ನು ನೋಡಿ ಹೃದಯ ಬಡಿತವು ಸ್ತಬ್ಧವಾದಾಗ "
"
ತು೦ತುರು ಮಳೆಯಲ್ಲಿ ಕೊಡೆಯಿದ್ದು ಮೈ ನೆನೆದಾಗ"
"
ಚಳಿಗಾಲದಲ್ಲಿ ಚಳಿ ತಾಳಲಾರದೇ ಮೈ ಬಿಸಿ ಎರಿದಾಗ"
"
ಹಗಲು ನೆನಪಿಸಿಕೊ೦ಡ ಚೆಲುವೇ ರಾತ್ರಿ ಕನಸಲ್ಲಿ ಬ೦ದಾಗ"
"
ಚ೦ದ್ರನ ಮುಖ ಅಮಾವಾಸ್ಯೆ ದಿನ ಕಪ್ಪಿಟ್ಟಾಗ"
"
ಪ್ರತಿ ಉಸಿರಿಗೊಮ್ಮೆ ಅವಳನ್ನು ನೆನಪಿಸಿಕೊ೦ಡಾಗ"
""
ಜೀವನ" ಎ೦ಬ ಮೂರು ಅಕ್ಷರದಲ್ಲಿ ಅವಳು ಬ೦ದು ಕೂಡಿಕೊ೦ಡಾಗ"
"
ಜೀವಕ್ಕೆ ಜೀವ ಕೊಡುವೆ ಎ೦ದ ಗೆಳತಿ ಜೀವ ತೆಗೆದು,ಜೊತೆಗೆ ಜೀವನ ನಶ್ವರ ಮಾಡಿದಾಗ"
-
ಮನಸಿಗೆ ಕಾಡಿದ ಪ್ರಶ್ನೆಯ೦ತಿರುವ ಸಾಲುಗಳು ಪ್ರಶ್ನೆಯ ಜೊತೆಗೆ ಉತ್ತರವಾದಾಗ.........

ಕಣ್ಣಿಗೆ ತಂಪು





ಚೆಲುವೆನಿನ್ನ ನೋಟ ಎಂತ ಚೆಂದ
ಕಣ್ಣಿಗೆ ನಾಟಿತು ಈ ನಿನ್ನ ಅಂದ
ಮನಸ್ಸಲಿ ಕಾಡಿತು ನೂರಾರು ಭಾವನೆ

ನಗುವುದೇ ಸ್ವರ್ಗ ............



ಮುಗ್ದ ಪ್ರೀತಿ ಕೊಂದ ಪಾತಕಿಗೆ ನನ್ನ ನೆನಪುಗಳು ,,,,,,,,



ಪ್ರಿಯ ಗೆಳತಿ,

ಹಳೆಯ ಪುಸ್ತಕದಲ್ಲಿ ಅಚಾನಕ್ಕಾಗಿ ಸಿಗುವ ಒಣಗಿದ ಎಲೆಯಂತೆ ನನ್ನನೆನಪಿರಲಿ,ಇದರಲ್ಲಿ ಪರಿಮಳವಿಲ್ಲ , ಆದರೆ ನೆನಪುಗಳ ಮಾಧುರ್ಯವಿದೆಹಾಳೆ ಮಗುಚಿದಾಗಅಪ್ಪಳಿಸಿ ಅಲೆಯಾಗಿ ಬರುವ ನೆನಪುಗಳಲ್ಲಿ ನನ್ನ ಭೋರ್ಗರೆತವಿರಲಿ ಪ್ರಾಮಿಸ್ಕಹಿಯಾಗಿಕಾಡುವದಿಲ್ಲ ಮಧುರ ಮುಗುಳ್ನಗೆಯಾಗುತ್ತೇನೆ ಗೆಳತಿ ...........

ಶಾಶ್ವತ ನೋವು......


ನೋವು – ನಲಿವುಗಳ

ಅಂತರ ತಿಳಿಯುಯುತ್ತಿಲ್ಲ.

ಆಗ ಜೊತೆ ನೀನಿದ್ದೆ

ಅನ್ನೋದೇ ಶಾಶ್ವತ ನಲಿವು...

ಈಗ ನೀನಿಲ್ಲ ಅನ್ನೋದೇ

ನಿರಂತರ ನೋವು..............


ಸ್ಫೂರ್ತಿ ಸೆಲೆ .....




ನಮಗೇನು ಸಿಗುತ್ತದೋ ಅದು ಸಮಾಧಾನ ನೀಡುವುದಿಲ್ಲ.

ಹೀಗಿದ್ದರೂ ಬದುಕಿನಲ್ಲಿ ಸಂತಸ,ಸಂತೃಪ್ತಿಯನ್ನು ನಾವೇ ಕಂಡುಕೊಳ್ಳಬೇಕು.

ಅದನ್ನು ಬೇರೆಯವರು ಕೊಡುವುದಿಲ್ಲ.

ಸ್ನೇಹ ,





ಹೇಳದೆ ಬರುವುದು ಸಾವು ,

ತಿಳಿಯದೆ ಆಗುವುದು ಪ್ರೀತಿ ,

ಆದರೆ ,

ತಿಳಿದೋ ತಿಳಿಯದೆ ಆಗಿ ಕೊನೆವರೆಗೂ ಉಳಿವದು
ಈ ಸ್ನೇಹ .





ಕಾಣುವ ಕನಸೆಲ್ಲ ನನಸಾಗದು .........



ಕಾಣೆನೆಂಬ ಕಾರಣಕ್ಕೆ ಮರೆಯದಿರು ನೀ ನನ್ನ

ಮನಬಿಚ್ಚಿ ಹೇಳುತೀನಿ ಕಿವಿಗೊಟ್ಟು ಕೆಳುತಿಯ ನಾನೊಬ್ಬ ಭಾವಜೀವಿ ,

ಜೊತೆ-ಜೊತೆಗೆ ಸ್ನೇಹ ಜೀವಿ .

ಭಾವನೆಗಳ ಲೋಕದಲ್ಲಿ ಕನಸಿನ ಕಾಮನಬಿಲ್ಲಿನ ಮೇಲೆ ನನ್ನ ಬದುಕು .

ನೀ ಸ್ನೇಹ ಜೀವಿಯಾದರೆ ಕಳಿಸೆನ್ನ ಲೋಕಕೊಂದು ನಿನ್ನ ನೆನಪು .

ಮನಸ್ಸು ಬಿಚ್ಚಿ ನಾ ನುಡಿವೆ ನನ್ನ ಭಾವನೆ ನೂರು ,

ಸವಿ ನೆನಪಲ್ಲೇ ಕಟ್ಟಿಕೊಡುವೆ ಸ್ನೇಹವೆಂಬ ತೇರು ,

ತೆರೆದ ಹೃದಯದಲ್ಲಿ ನಿನಗಾಗಿ ಬರೆದಿರುವೆ ಈ ಓಲೆ

ಮನಸಿಟ್ಟು ಪ್ರೀತಿಯಿಂದ ನೀನಿದನು ಓದು ನನ್ನ ನಲ್ಲೆ ,

ನಿನಗಿಷ್ಟವಾದರೆ ಮನಸಿನ ಭಾವನೆಯೆ ಈ ಕವನ ನಿನಗಿದೋ ನನ್ನ ಸಿಹಿ ಚುಂಬನ ........









ಸೌಂದರ್ಯ ಅನ್ನೋದೇ ಹೆಣ್ಣಿಗೆ ಸ್ವಂತ,


ಕಣ್ಣು ಇರುವುದೇ ನೋಡೋಕೆ ಅಂತ"


"ಆ ನಿಮ್ಮ ಮುಗ್ದ ಮುಖದಲ್ಲಿ ಅರಳಿ ನಿಂತ ಕಮಲದಂತೆ


ನಗು ಎಂದೆಂದೂ ಹೀಗೆ ಇರಲಿ ಹೂ ಬಾಡದಂತೆ"

No comments:

Post a Comment